Spread the love

ಬಿಹಾರ: ದಿನಾಂಕ:28-05-2024(ಹಾಯ್ ಉಡುಪಿ ನ್ಯೂಸ್)

ಲೋಕಸಭಾ ಚುನಾವಣೆಯ ಬಳಿಕ “ಇಂಡಿಯಾ”ಮೈತ್ರಿ ಕೂಟ ಸರಕಾರ ರಚನೆಯಾದರೆ ಮುಚ್ಚಿರುವ ಎಲ್ಲಾ ಕೈಗಾರಿಕೆಗಳನ್ನು ತೆರೆಯುತ್ತೇವೆ. ಖಾಲಿ ಇರುವ 30 ಲಕ್ಷ ಉದ್ಯೋಗ ಗಳನ್ನು ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

error: No Copying!