Spread the love


ದುಬೈ: ದಿನಾಂಕ:07-02-2024(ಹಾಯ್ ಉಡುಪಿ ನ್ಯೂಸ್)

ಅಬುಧಾಬಿ ಮೂಲದ ಫಂಡ್ ಮುಬಾದಲಾ ಸಂಸ್ಥೆಯು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಎರಡನೇ ಸ್ಥಾನ ದಲ್ಲಿರುವ ಮಣಿಪಾಲ ಆರೋಗ್ಯ ಸಂಸ್ಥೆ ಯೊಂದಿಗೆ ಪಾಲುದಾರಿಕೆಯನ್ನು ಹೊಂದುವ ಮೂಲಕ ಭಾರತದಲ್ಲಿ ಹಣಕಾಸು ಹೂಡಿಕೆಯನ್ನು ಮಾಡಲು ಉತ್ಸುಕವಾಗಿದೆ ಎನ್ನಲಾಗಿದೆ.

error: No Copying!