Spread the love

ಉಡುಪಿ : ದಿನಾಂಕ 07-01-2024(ಹಾಯ್ ಉಡುಪಿ ನ್ಯೂಸ್) ಮೂವತ್ತನೇ ವರ್ಷ ಶಬರಿಮಲೆ ಯಾತ್ರೆ ಕೈ ಗೊಳ್ಳುತ್ತಿರುವ ಪ್ರಭಾಕರ ಗುರುಸ್ವಾಮಿ ಯವರ ನೇತೃತ್ವದ ಶಬರಿಮಲೆ ಅಯ್ಯಪ್ಪ ವ್ರತಧಾರಿ ಯಾತ್ರಿಕರು ಇಂದು ಕಾಡುಬೆಟ್ಟುವಿನ ಶಿಬಿರದಿಂದ ಶಬರಿಮಲೆ ಯಾತ್ರೆ ಕೈ ಗೊಂಡಿದ್ದಾರೆ.

error: No Copying!