ಉಡುಪಿ: ದಿನಾಂಕ:04-01-2024(ಹಾಯ್ ಉಡುಪಿ ನ್ಯೂಸ್) ಹಿರಿಯ ರಾಜಕೀಯ ನಾಯಕ, ಉಡುಪಿ ಶಾರದಾ ಆಟೋ ಯೂನಿಯನ್ ಅಧ್ಯಕ್ಷ, ಹೋಟೆಲ್ ಶಾರದಾ ಇಂಟರ್ ನ್ಯಾಷನಲ್ ಮಾಲೀಕ ಉಡುಪಿ ಯಲ್ಲಿ ಶಾರದಾ ಸುದಣ್ಣ ಎಂದೇ ಹೆಸರಾಗಿದ್ದ ಶ್ರೀ ಬಿ.ಸುಧಾಕರ ಶೆಟ್ಟಿ ಯವರು ಇಂದು ಬೆಳಿಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ.