Spread the love

ಕುಮ್ಕಿ “ಹಕ್ಕು” ಆಗುವುದೇ ಸಾಮಾಜಿಕ ಅನ್ಯಾಯ. ಈ ಕಾಯ್ದೆ ರದ್ದಾಗಲಿ

ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ, ಕುಮ್ಕಿ ಹಕ್ಕನ್ನು ಹಿಂತೆಗೆದುಕೊಳ್ಳಬೇಕು.

ಕುಮ್ಕಿ “ಹಕ್ಕು” ಆಗುವುದೇ ಸಾಮಾಜಿಕ ಅನ್ಯಾಯ. ಹೊಟ್ಟೆ ತುಂಬಿದವನಿಗೆ ಇನ್ನಷ್ಟೂ ಮತ್ತಷ್ಟೂ ಕೊಟ್ಟ ಹಾಗೇನೇ…

ಆದ್ದರಿಂದ, ಕುಮ್ಕಿ ಹಕ್ಕನ್ನು ಹಿಂತೆಗೆದುಕೊಂಡು, ಕುಮ್ಕಿ ಭೂಮಿಯನ್ನು ವಸತಿ ರಹಿತರಿಗೆ ವಿತರಿಸುವುದು ಸರಕಾರದ ಕರ್ತವ್ಯ ಮತ್ತು ಹೊಣೆಯಾಗಿದೆ. ಇದು ಸಂವಿಧಾನದ ಆಶಯವೂ ಆಗಿದೆ.

~ ಶ್ರೀರಾಮ ದಿವಾಣ, ಮೂಡುಬೆಳ್ಳೆ, ಉಡುಪಿ.

error: No Copying!