prajavani_2023-05_4b34b20f-b48c-4f9c-b722-97466ff90996_file7q21vbwlv5v14mirv61n.jpg
Spread the love

ಕನಕಗಿರಿ (ಕೊಪ್ಪಳ ಜಿಲ್ಲೆ): ದಿನಾಂಕ:04-05-2023 (ಹಾಯ್ ಉಡುಪಿ ನ್ಯೂಸ್) ಜನರ ಮಾತನ್ನು ಮೋದಿ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಕೇಳುತ್ತಿಲ್ಲ . ಇಂಥವರು ಜನನಾಯಕರಾಗಲು ಅಸಮರ್ಥರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ವಾಗ್ದಾಳಿ ನಡೆಸಿದರು.

error: No Copying!