Spread the love

ಕೊಪ್ಪಳ: ದಿನಾಂಕ :4-05-2023(ಹಾಯ್ ಉಡುಪಿ ನ್ಯೂಸ್) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೊಪ್ಪಳ ನಗರದಲ್ಲಿ ಪ್ರಖರ ಮಾತುಗಳ ಮೂಲಕ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಮತಬೇಟೆ ಯ ಬ್ಯಾಟಿಂಗ್ ಮಾಡಿದರು.

error: No Copying!