Spread the love

ಉಡುಪಿ: ನಗರದಲ್ಲಿ ಇಂದು ಮುಂಜಾನೆ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಿದೆ. ಬಹಳ ಅಪರೂಪ ಎಂಬಂತೆ ವಿಪರೀತ ಮಂಜು ಆವರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

error: No Copying!