Spread the love

ಮಂಗಳೂರು: ಅಕ್ಟೋಬರ್ 5 (ಹಾಯ್ ಉಡುಪಿ ನ್ಯೂಸ್) ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ ಮಂಗಳೂರು ದಸರಾ, ನವರಾತ್ರಿ ಹಾಗೂ ಇಂದು ವಿಜಯದಶಮಿಯ ಶೋಭಾ ಯಾತ್ರೆ ಸಂಪನ್ನ ಗೊಂಡಿತು.

error: No Copying!