ಕವನ…. ಯಾರಿಗೆ ಬಂತು ಸ್ವಾತಂತ್ರ ಎತ್ತ ಸಾಗುತ್ತಿದೆ ಭಾರತ ಯಾರಿಗೆ ಬಂತು ಸ್ವಾತಂತ್ರ ..!? ಅಧಿಕಾರಿಗಳ ಕೈಗಳಿಗೆ ಕಳ್ಳರ ಕಾಲ್ಗಳಿಗೆ ಗಾಂಧಿ ಕನಸಿನ ಕಡೆ ಅಲ್ಲ ಗಾಂಧಿ ಇರುವ ನೋಟಿನ ಕಡೆಗೆ… ಸರ್ಕಾರಿ ಜಿಗಣಿಗಳಿಗೆ ಜಾತಿ ಧರ್ಮದ ಗುರುಗಳಿಗೆ ಎಲ್ಲರು ಒಂದಾಗಿಲ್ಲ ಸಮಾನತೆ ಮೊದಲಿಗೆ ಇಲ್ಲ ಕೊಲೆ ಸುಲಿಗೆಗಳಿಗೆ ಕಾಮದ ಮೃಗಗಳಿಗೆ ಸಂವಿಧಾನಕ್ಕಲ್ಲ ಕಡು ಬಡವ , ನಿರ್ಗತಿಕರಿಗಲ್ಲ ಸಾಹಿತ್ಯ , ಸಂಸ್ಕೃತಿಕಡೆಗೆ ಅಲ್ಲ ಹೆಂಡ-ಸಾರಾಯಿ ಮೋಜು-ಮಸ್ತಿ ಗಳಿಗೆ ಭಾರತ ವೈಭವ , ವೈವಿಧ್ಯೆತೆಗಲ್ಲ ಕೋಮುವಾದ ಸೃಷ್ಠಿಸಿದ ಸೀಳುನಾಯಿ ಗಳಿಗೆ. ಎತ್ತ ಸಾಗುತ್ತಿದೆ ಭಾರತ ಯಾರಿಗೆ ಬಂತು ಸ್ವಾತಂತ್ರ್ಯಾ . ಹನಿ , ಗುಬ್ಬಿ ಮರಿ ತುಮಕೂರು , ಹಾಗಲವಾಡಿ – ಪುರ 7483146697 [email protected]