Spread the love

ಕವನ

ನೀನು ಯಾರು ಎಂದು ನೀನು ತಿಳಿದುಕೋ.!

ನವರಸಗಳಿಂದ ತುಂಬಿದ ದೇಹವಿದು
ಸ್ವಾರ್ಥವೇ ಇರುವುದು
ಸತ್ಯದ ಸಾರ ತಿಳಿಯದು
ತನಗೋಸ್ಕರ ಎಲ್ಲವನ್ನು ಸೃಷ್ಟಿಸಿಕೊಂಡದ್ದು
ಅದನ್ನೇ ಇಂದು ಮುಂದುವರೆಸುತ್ತಿರುವುದು
ಆದರಿಂದ ನಾವು ಹೀಗಾಗಿರುವುದು.
ಎಂದು ನಾವು ಬದಲಾಗುವುದು.?

ಹನಿ . ಗುಬ್ಬಿ ಕವಿರತ್ನ
ತುಮಕೂರು.

error: No Copying!