Spread the love

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯ ಪಠ್ಯದಿಂದ ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಹೊರಡಿಸಲಾದ ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಸಂಖ್ಯೆ ಇ ಡಿ 52ಪಿ ಎಂ ಸಿ 21ಭಾಗ 1ರಂತೆ 2023-24ಸಾಲಿನ ಪ್ರಸ್ತುತ 10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯ ಪುಸ್ತಕ ದಲ್ಲಿ ಇರುವ ಬ್ರಹ್ಮಶ್ರೀ ನಾರಾಯಣಗುರು ಗಳ ವಿಷಯ ಅಂಶಗಳನ್ನು ಕೈ ಬಿಟ್ಟು 2023-24ನೇ ಸಾಲಿನ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿ ಅಳವಡಿಸಿ ಕೊಳ್ಳುವುದು ಎಂಬುದಾಗಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಅವರ ಹೆಸರಲ್ಲಿ, ಸರಕಾರದ ಅಧೀನ ಕಾರ್ಯದರ್ಶಿ (ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ )ಶ್ರೀ ಎಚ್ ಎಸ್ ಶಿವಕುಮಾರ್ ರವರ ಅಂಕಿತ ದೊಂದಿಗೆ ದಿನಾಂಕ 12-7-22. ರಂದು ಹೊರಡಿಸಲಾದ ಆದೇಶ ವನ್ನು ನಾವು ಸ್ವಾಗತಿಸುತ್ತಿದ್ದೇವೆ, ಇದು ಈ ಕೂಡಲೇ ಕಾರ್ಯರೂಪಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದೇವೆ.ಎಂದು ಆನಂದ ಪೂಜಾರಿ, ಅಧ್ಯಕ್ಷರು ,ಬಿಲ್ಲವರ ಸೇವಾ ಸಂಘ. (ರಿ.) ಬನ್ನಂಜೆ ಉಡುಪಿ‌ ಇವರು ಈ ಮೂಲಕ ಒತ್ತಾಯಿಸಿದ್ದಾರೆ.

error: No Copying!