IMG-20260925-WA0060.jpg
Spread the love

ಕೀಳಂಜೆ: ಕೀಳಂಜೆ ಶ್ರೀ ಮಹಾ ವಿಷ್ಣು ದೇವರ ಸನ್ನಿದಿ ಯಲ್ಲಿ ಇಂದು ಸೆಪ್ಟೆಂಬರ್ ದಿನಾಂಕ 25 /09/2026 ರಂದು ದೇವಸ್ಥಾನದ ತಂತ್ರಿಗಳು, ಅರ್ಚಕರ ಮುಂದಾಳತ್ವ ದಲ್ಲಿ ಅನಂತ ವ್ರತ ಆಚರಣೆ ಹಾಗೂ ಶ್ರೀ ಮಹಾವಿಷ್ಣುವಿನ ಆರಾಧನೆ ಮಹಾ ಪೂಜೆ ಜರಗಿತು.

ಅನಂತ ವ್ರತ (ಅನಂತ ಚತುರ್ದಶಿ ವ್ರತ) ಎಂದರೆ ಅನಂತ ರೂಪಿಯಾದ ಶ್ರೀಮಹಾವಿಷ್ಣುನನ್ನು (ಅನಂತ ಪದ್ಮನಾಭ) ಪೂಜಿಸುವ ಪವಿತ್ರ ವ್ರತ.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು
ಕೀಳಂಜೆ ಶ್ರೀ ಮಹಾ ವಿಷ್ಣು ದೇವರ ಸನ್ನಿದಿ ಯಲ್ಲಿ ಇಂದು ಸೆಪ್ಟೆಂಬರ್ ದಿನಾಂಕ 25 /09/2026 ರಂದು ದೇವಸ್ಥಾನ ತಂತ್ರಿಗಳು, ಅರ್ಚಕರ ಮುಂದಾಳತ್ವ ದಲ್ಲಿ ಅನಂತ ವ್ರತ ಆಚರಣೆ ಹಾಗೂ ಶ್ರೀ ಮಹಾವಿಷ್ಣುವಿನ ಆರಾಧನೆ ಮಹಾ ಪೂಜೆ ಜರಗಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಂಘಟನ ಕಾರ್ಯದರ್ಶಿ,ಕೋಶಾಧಿಕಾರಿ, ಪದಾಧಿಕಾರಿಗಳು, ಊರ ಪರ ಊರ ಹತ್ತು ಸಮಸ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

error: No Copying!