IMG-20260925-WA0097.jpg
Spread the love

ಉಡುಪಿ: ದಿನಾಂಕ:25-09-2026(ಹಾಯ್ ಉಡುಪಿ ನ್ಯೂಸ್) ನಗರ ಭಾರತೀಯ ಜನತಾ ಪಾರ್ಟಿ ಓಬಿಸಿ ಮೋರ್ಚಾ ಇದರ ನೂತನ ಅಧ್ಯಕ್ಷರಾಗಿ ಶ್ರೀ ಉಲ್ಲಾಸ ದೇವಾಡಿಗ ಆಯ್ಕೆ ಆಗಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: No Copying!