IMG_20260325_125043.jpg
Spread the love

ಕುಂದಾಪುರ: ದಿನಾಂಕ :25-03-2026 (ಹಾಯ್ ಉಡುಪಿ ನ್ಯೂಸ್)

ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರ  ಆದೇಶದಂತೆ ದಿನಾಂಕ:24-03-2026 ರಂದು ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಅನೂಪ ನಾಯಕ, ಮತ್ತು ಶ್ರೀಮತಿ ಸುಧಾ ಪ್ರಭು ರವರ ನೇತೃತ್ವ ದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ  ವಿಶೇಷವಾಗಿ ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ವಾಹನಗಳ ದಾಖಲಾತಿಗಳ ಪರಿಶೀಲನೆ ಮಾಡಿ, ಸಂಬಂಧಪಟ್ಟ ವಾಹನಗಳ ಮೇಲೆ ಐ.ಎಂ.ವಿ ರೀತಿ ಕ್ರಮ ಕೈಗೊಂಡಿದ್ದಾರೆ.

error: No Copying!