Spread the love

ಉಡುಪಿ: ಮೇ೧ ( ಹಾಯ್ ಉಡುಪಿ ನ್ಯೂಸ್) ಟೀಂ ಬೈಲಕೆರೆ ಫ್ರೆಂಡ್ಸ್,ಬೈಲಕೆರೆ, ಉಡುಪಿ ಇವರು ಅರ್ಪಿಸುವ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ “ಶಿವದೂತೆ ಗುಳಿಗೆ “ನಾಟಕ ದಿನಾಂಕ 8-05-2022 ಆದಿತ್ಯವಾರದಂದು ಉಡುಪಿ ಬೈಲಕೆರೆಯ ಗದ್ದೆಯಲ್ಲಿ ಸಂಜೆ 7-00 ಘಂಟೆಗೆ ಪ್ರದರ್ಶನ ಗೊಳ್ಳಲಿದೆ.

error: No Copying!