ಉಡುಪಿ ಸುದ್ದಿ ಮಲ್ಪೆ: ಸ್ಪೀಡ್ ಗವರ್ನರ್ ಅಳವಡಿಸುವಂತೆ ಲಾರಿ ಮಾಲೀಕರಿಗೆ ನೋಟಿಸ್ 12/01/2026 Spread the love ದಿನಾಂಕ:12-01-2026(ಹಾಯ್ ಉಡುಪಿ ನ್ಯೂಸ್) ಮಲ್ಪೆ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಲಾರಿ ಮಾಲಿಕರಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ರವರ ಆದೇಶದಂತೆ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ ಮಲ್ಪೆ ಪೊಲೀಸರು ನೋಟಿಸ್ ಅನ್ನು ನೀಡಿ ಸಹಿ ಪಡೆದರು. Post navigation Previous Previous post: ಹೆಬ್ರಿ: ವಾಹನ ಅಪಘಾತ ನಡೆಸಿ ಜಾನುವಾರು ಕಳ್ಳರು ಪರಾರಿ,Next Next post: ಚಳಿ ಚಳಿ ತಾಳೆನು ಈ ಚಳಿಯಾ……….