ಉಡುಪಿ: ಏಪ್ರಿಲ್ ೧೨(ಹಾಯ್ ಉಡುಪಿ ನ್ಯೂಸ್) ನಗರ ಸಭೆ ಯ ವತಿಯಿಂದ ಉಡುಪಿ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ನಡೆದ ರಸ್ತೆ ಕಾಮಗಾರಿಗಳಲ್ಲಿನ ದೋಷಗಳ ಬಗ್ಗೆ ಹಾಗೂ ಅಪೂರ್ಣ ರಸ್ತೆ ಕಾಮಗಾರಿಗಳ ಬಗ್ಗೆ ಹಾಯ್ ಉಡುಪಿ ಮಾಧ್ಯಮ ವರದಿ ಮಾಡಿದ್ದು; ಈ ವರದಿಯ ಫಲಶ್ರುತಿಯಾಗಿ ಇದೀಗ ಅಪೂರ್ಣವಾಗಿ ನಿಂತಿದ್ದ ರಸ್ತೆ ಕಾಮಗಾರಿಗೆ ಪುನಃ ಚಾಲನೆ ನೀಡಲಾಗಿದೆ.