IMG_20251014_185434.jpg
Spread the love

ಕಾರ್ಕಳ: ದಿನಾಂಕ:14-10-2025(ಹಾಯ್ ಉಡುಪಿ ನ್ಯೂಸ್) ಕ್ಷೇತ್ರದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48)ಅವರು ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ಅ.13 ರ ರಾತ್ರಿ ರೈಲು ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮ್ರತರು ತಾಯಿ, ಸಹೋದರ, ಸಹೋದರಿ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

error: No Copying!