ಉಡುಪಿ ಸುದ್ದಿ ಉಡುಪಿ:ಕರ್ಕಶ ಶಬ್ದ ಮಾಡುತ್ತಿದ್ದ ಮೋಟಾರ್ ಸವಾರರ ಮೇಲೆ ಕಠಿಣ ಕ್ರಮ 20/03/2025 1 min read Spread the love ಉಡುಪಿ :ದಿನಾಂಕ: 20-03-2025(ಹಾಯ್ ಉಡುಪಿ ನ್ಯೂಸ್ ) ನಗರ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ ಮೋಟಾರ್ ಸೈಕಲ್ ಗಳನ್ನು ನಗರ ಸಂಚಾರಿ ಪೊಲೀಸರು ಜಪ್ತಿ ಮಾಡಿ, ದಂಡವನ್ನು ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ತೆರವುಗೊಳಿಸಿದ್ದಾರೆ. Continue Reading Previous Previous post: ಪಡುಬಿದ್ರಿ: ಬೀಚ್ ರಸ್ತೆಯಲ್ಲಿ ಗಾಂಜಾ ಅಮಲಿನಲ್ಲಿದ್ದ ಯುವಕನ ಬಂಧನNext Next post: ಮಣಿಪಾಲ: ಗಾಂಜಾ ಅಮಲಿನಲ್ಲಿದ್ದ ಇಬ್ಬರು ಯುವಕರು ಓರ್ವ ಯುವತಿಯ ಬಂಧನ