
ಬೈಂದೂರು: ದಿನಾಂಕ:11-03-2025(ಹಾಯ್ ಉಡುಪಿ ನ್ಯೂಸ್) ಮಾದಕ ದ್ರವ್ಯ ಬಳಕೆ ಹಾಗೂ ಜಾಗ್ರತ ಕಾರ್ಯಕ್ರಮದ ಅಂಗವಾಗಿ ಬೈಂದೂರು ಪೊಲೀಸರು ಇಂದು ಬೈಂದೂರು ಠಾಣಾ ವ್ಯಾಪ್ತಿಯ ಬೈಂದೂರು ಪ್ರಥಮ ದರ್ಜೆ ಕಾಲೇಜ್ ಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ,ಮಾದಕ ದ್ರವ್ಯ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ,ಹೆಲ್ಮೆಟ್ ಮತ್ತು Safety Harness ಗಳಂತಹ ಸುರಕ್ಷಾ ಕ್ರಮಗಳು,ರಸ್ತೆ ಸಂಚಾರಿ ನಿಯಮಗಳು,NDPS ಕಾಯಿದೆ,ಪೋಕ್ಸೋ ಕಾಯಿದೆ ಕುರಿತು ಸೈಬರ್ ಅಪರಾಧಗಳ ಬಗ್ಗೆ,ಹಾಗೂ ಇತರ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು, ಮತ್ತು ತುರ್ತು ಸಂದರ್ಭದಲ್ಲಿ ಮಾಡಬೇಕಾದ ಕರೆಗಳು 112,ಮಕ್ಕಳ ಸಹಾಯವಾಣಿ 1098 ಹಾಗೂ 1930 ರ ಬಗ್ಗೆ ಮಾಹಿತಿ ನೀಡಿದರು .
