Spread the love

ಗಂಗೊಳ್ಳಿ: ದಿನಾಂಕ:12-03-2025(ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಪೇಟೆ ಪರಿಸರದಲ್ಲಿ ಇಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು , ಹಾಗೂ RAF ಅಧಿಕಾರಿ, ಸಿಬ್ಬಂದಿಗಳು ಮುಂಬರುವ ಹೋಳಿ ಹಬ್ಬದ /ರಂಜಾನ್ ಪ್ರಯುಕ್ತ ಜನರಲ್ಲಿ ಸುರಕ್ಷತೆ ಭಾವನೆ ಮೂಡಿಸುವ ಸಲುವಾಗಿ ರೂಟ್ ಮಾರ್ಚ್ ನಡೆಸಿದರು .

error: No Copying!