“ಹಾಯ್ ಉಡುಪಿ “ಸುದ್ದಿ ಮಾಧ್ಯಮದ ಓದುಗರ ಸಂಖ್ಯೆ ಎರಡು ಲಕ್ಷ ದಾಟಿರುವ ಈ ಸಂದರ್ಭದಲ್ಲಿ ನಮ್ಮೆಲ್ಲಾ ಓದುಗರು, ಜಾಹೀರಾತುದಾರರು, ಪತ್ರಕರ್ತ ಮಿತ್ರರು , ಹಿತೈಷಿಗಳು ಎಲ್ಲರಿಗೂ ಹಾಯ್ ಉಡುಪಿ ಪತ್ರಿಕಾ ಬಳಗದಿಂದ ಧನ್ಯವಾದಗಳು. ತಮ್ಮೆಲ್ಲರ ಬೆಂಬಲ, ಸಲಹೆ , ಸಹಕಾರ ಇದೇ ರೀತಿ ಮುಂದುವರಿಯಲಿ… ಪ್ರಕಾಶ್.ಕೆ.ಪೂಜಾರಿ, ಸಂಪಾದಕ