Spread the love

ದಿನಾಂಕ:27-12-2024(ಹಾಯ್ ಉಡುಪಿ ನ್ಯೂಸ್)

ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಗುಬ್ಬಿ ವತಿಯಿಂದ 2025 ರ ಫೆಬ್ರವರಿಯಲ್ಲಿ ತುಮಕೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಜಾನಪದ ನೃತ್ಯ ಉತ್ಸವಕ್ಕೆ ಜಾನಪದ ನೃತ್ಯ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ತಂಡಗಳಿಗೆ ನೋಂದಣಿ ಅರ್ಜಿ ಕರೆಯಲಾಗಿದೆ . ಭಾಗವಹಿಸುವ ತಂಡಗಳು 7483146697 ದೂರವಾಣಿ ಸಂಖ್ಯೆಗೆ ಮತ್ತು ತಮ್ಮ ಸಾಧನ ಕ್ಷೇತ್ರದ ಪರಿಚಯ ಮತ್ತು ವಿಡಿಯೋ ಚಿತ್ರಗಳನ್ನು ವಾಟ್ಸಾಪ್ ಮಾಡಬೇಕು ಎಂದು ಸಂಸ್ಥೆಯ ಕಾರ್ಯಕ್ರಮದ ನಿರ್ದೇಶಕರು ಮತ್ತು ಅಂಜನ್ ಕುಮಾರ್ ಗುಬ್ಬಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!