ಉಡುಪಿ: ದಿನಾಂಕ:05-12-2024(ಹಾಯ್ ಉಡುಪಿ ನ್ಯೂಸ್) ಈ ದಿನ ದಿನಾಂಕ:05-12-2024 ರಂದು ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದು , ಮಕ್ಕಳಿಗೆ ಪೊಲೀಸ್ ಠಾಣೆಯ ಅಧಿಕಾರಿ ,ಸಿಬ್ಬಂದಿಗಳು ಸಂಚಾರ ನಿಯಮ, ಸೈಬರ್ ಅಪರಾಧಗಳು ಮತ್ತು ಪೋಕ್ಸೋ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.