ಉಡುಪಿ: ದಿನಾಂಕ: 27-10-2024 (ಹಾಯ್ ಉಡುಪಿ ನ್ಯೂಸ್) ಅಂಬಾಗಿಲು ಪೆಟ್ರೋಲ್ ಬಂಕ್ ಎದುರು ಇಂದು ಮಧ್ಯಾಹ್ನ ಮದ್ಯ ದ ಅಮಲಿನಲ್ಲಿದ್ದ ಮೀನು ಸಾಗಾಟದ ವಾಹನ ಚಾಲಕನೋರ್ವ ಕುಡಿತದ ಅಮಲಿನಲ್ಲಿ ಬೇಕಾ ಬಿಟ್ಟಿಯಾಗಿ ವಾಹನ ಚಲಾಯಿಸಿ ಕಾರೊಂದಕ್ಕೆ ಗುದ್ದಿ ಅಪಘಾತ ನಡೆಸಿದ್ದಾನೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ ಎನ್ನಲಾಗಿದೆ.