ಮಹಾರಾಷ್ಟ್ರ : ದಿನಾಂಕ:25-08-2024(ಹಾಯ್ ಉಡುಪಿ ನ್ಯೂಸ್)
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕ್ರತ್ಯಗಳಲ್ಲಿ ತಪ್ಪಿತಸ್ಥ ರಿಗೆ ಕಠಿಣ ಸಜೆ ವಿಧಿಸಲು ಕಾಯ್ದೆಗಳನ್ನು ಇನ್ನಷ್ಟು ಬಲ ಪಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಯವರು ಜಲಂಗಾವ್ ನಲ್ಲಿ ನಡೆದ “ಲಕ್ ಪತಿ ದೀದಿ ” ಕಾರ್ಯಕ್ರಮದಲ್ಲಿ ಸ್ವಯಂಸೇವಾ ಸಂಘಗಳ ಆರ್ಥಿಕ ಸಾಧನೆ ಮಾಡಿದ ಸದಸ್ಯೆಯರ ಜೊತೆ ಸಂವಾದ ನಡೆಸುತ್ತಾ ನುಡಿದರು.