ತುಮಕೂರು: ದಿನಾಂಕ:25-08-2024(ಹಾಯ್ ಉಡುಪಿ ನ್ಯೂಸ್)
ಹನಿನಿಧಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ) ಗುಬ್ಬಿ, ತುಮಕೂರು ಜಿಲ್ಲೆ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ “ಶ್ರೀ ಕೃಷ್ಣ” ಎಂಬ ಕಾವ್ಯ ವಿಷಯದಲ್ಲಿ ದಿನಾಂಕ:26-08-2024 ರಂದು ಸಂಜೆ 6-00 ಘಂಟೆಗೆ ಗೂಗಲ್ ಮೀಟ್ ನಲ್ಲಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 7090932503 ಮೊಬೈಲ್ ನಂಬರನ್ನು ಸಂಪರ್ಕಿಸಿ.