Spread the love

ಉಡುಪಿ: ದಿನಾಂಕ:06-08-2024(ಹಾಯ್ ಉಡುಪಿ ನ್ಯೂಸ್) ದೂರದರ್ಶನದ ಉಡುಪಿ ಜಿಲ್ಲಾ ವರದಿಗಾರರಾಗಿದ್ದ ಉಡುಪಿ ಕಲ್ಮಾಡಿ ನಿವಾಸಿ ಜಯಕರ ಸುವರ್ಣ ಅವರು ಸೋಮವಾರ ತಡರಾತ್ರಿ ಹ್ರದಯಾಘಾತ ದಿಂದ ನಿಧನ ಹೊಂದಿದರು.

error: No Copying!