Spread the love

ಉಡುಪಿ: ದಿನಾಂಕ :24-06-2024(ಹಾಯ್ ಉಡುಪಿ ನ್ಯೂಸ್)

ಶ್ರೀ ಅದಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದ ಹಿಂದಿ ಯಕ್ಷಗಾನ ಗುರುದಕ್ಷಿಣೆ,ಎಸ್.ಎಸ್.ಡಿ.ವಾರಣಾಸಿಯ ವಿದ್ಯಾರ್ಥಿಗಳಿಂದ 25 ಜೂನ್ 2024 ರಂದು ಸಂಜೆ 5-30 ಕ್ಕೆ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ.

error: No Copying!