Spread the love

ಉಡುಪಿ: ದಿನಾಂಕ:16-06-2024(ಹಾಯ್ ಉಡುಪಿ ನ್ಯೂಸ್) ಆದರ್ಶ ಆಸ್ಪತ್ರೆ ಉಡುಪಿಯ ಖ್ಯಾತ ನರರೋಗ ತಜ್ನ ಪ್ರೊ.ಎ.ರಾಜ (73) ರವರು ಇಂದು ಅನಾರೋಗ್ಯದಿಂದ ವಿಧಿವಶರಾದರು.

ಅವರ ಅಂತಿಮ ಸಂಸ್ಕಾರದ ಕಾರ್ಯಕ್ರಮ ಗಳು ನಾಳೆ ದಿನಾಂಕ:17-06-2024ರಂದು ಅವರ ಮಣಿಪಾಲದ ನಿವಾಸದಲ್ಲಿ ನೆರವೇರಲಿದೆ ಎಂದು ಆದರ್ಶ ಆಸ್ಪತ್ರೆಯ ಮೂಲಗಳು ತಿಳಿಸಿವೆ.

error: No Copying!