Spread the love

ಉಡುಪಿ: ದಿನಾಂಕ:04-06-2024(ಹಾಯ್ ಉಡುಪಿ ನ್ಯೂಸ್) ಸಮ ಬಲದ ಹೋರಾಟ ಎಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ -ಚಿಕ್ಕಮಗಳೂರು  ಲೋಕಸಭಾ ಕ್ಷೇತ್ರದಲ್ಲಿ ಜಾತಿ, ಪಕ್ಷ , ಗ್ಯಾರಂಟಿ ಯೋಜನೆಗಳ ಲೆಕ್ಕಾಚಾರ ಎಲ್ಲಾ ತಲೆಕೆಳಗಾಗಿ ಹಿಂದುತ್ವ ಮತ್ತು ಮೋದಿ ಅಲೆ ಮೇಲುಗೈ ಸಾಧಿಸಿದ್ದು ಬಿಜೆಪಿ ಯ ಕೋಟ ಶ್ರೀನಿವಾಸ ಪೂಜಾರಿಯವರು ಒಟ್ಟಾರೆ 634746 ಮತ ಗಳಿಸಿ ಎದುರಾಳಿ ಕಾಂಗ್ರೆಸ್ ಪಕ್ಷದ ಸ್ಪರ್ಧಿ ಜಯಪ್ರಕಾಶ್ ಹೆಗ್ಡೆ ಯವರಿಗಿಂತಲೂ ಎರಡು ಲಕ್ಷ ಹೆಚ್ಚಿನ ಮತ ಗಳಿಸಿ ಪ್ರಚಂಡ ಜಯಭೇರಿ ಬಾರಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಫಲಿತಾಂಶ -2024
Kota Shrinivas Poojary(Bharatiya Janata Party) VS Jayaprakash Hegde(Indian National Congress)

Legislative Assembly wise votes.

Udupi:
Kota :106022
JP:62506
Lead:43516

Kapu:
Kota:91077
JP:58947
Lead: 33999

Kundapura:
Kota:107173
JP:57078
Lead:50095

Karkala:
Kota:57429
JP:33098
Lead:24331

Sringeri:
Kota:79175
JP:53937
Lead:25238

Mudigere
Kota:74597
JP:54572
Lead:20025

Tarikere:
Kota:80995
JP:60314
Lead:20681

Chikamagalur:
Kota:92429
JP:68693
Lead:23736

error: No Copying!