ನವದೆಹಲಿ: ದಿನಾಂಕ:21-05-2024 (ಹಾಯ್ ಉಡುಪಿ ನ್ಯೂಸ್) ನಾನು ಕೈ ಗೊಂಡಿರುವ ನನ್ನ ಕೆಲಸಗಳ ಆಧಾರದ ಮೇಲೆ ನಾನು ರಾಜಕೀಯ ಪ್ರವೇಶಿಸಲು ಬಯಸಿದ್ದೇನೆ. ಗಾಂಧಿ ಕುಟುಂಬದ ವರ್ಚಸ್ಸು ಬಳಸಿ ನಾನು ರಾಜಕೀಯ ಪ್ರವೇಶಿಸಲು ಬಯಸುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಯವರ ಪತಿ ರಾಬರ್ಟ್ ವಾದ್ರಾ ಇಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.