Spread the love

ಉಡುಪಿ: ದಿನಾಂಕ:13-05-2024(ಹಾಯ್ ಉಡುಪಿ ನ್ಯೂಸ್) ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಇಂದು ಅಧಿಕೃತವಾಗಿ  ತಿಳಿಸಿದ್ದಾರೆ.

error: No Copying!