ಹಿರಿಯಡ್ಕ: ದಿನಾಂಕ: 11-05-2024(ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೊಲೆ ಪ್ರಕರಣ ವೊಂದರಲ್ಲಿ ವಿಚಾರಣಾಧೀನ ಖೈದಿ ಯಾಗಿದ್ದ ಅನೂಪ್ ಶೆಟ್ಟಿ (38) ಎಂಬವರು ಇಂದು ಸಂಜೆ ಹ್ರದಯಾಘಾತ ದಿಂದ ಲಾಕಪ್ ನಲ್ಲೇ ಮ್ರತ ಪಟ್ಟಿದ್ದಾರೆ ಎನ್ನಲಾಗಿದೆ.
ಮ್ರತ ದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ನಾಳೆ ಶವ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.