prajavani_2024-04_ff48e757-2637-4c99-96f1-60687aea7171_file755v4vbsad0edfn8fom.jpg
Spread the love

ಬೆಂಗಳೂರು: ದಿನಾಂಕ : 30-04-2024(ಹಾಯ್ ಉಡುಪಿ ನ್ಯೂಸ್)

ಸಂಸದ ಪ್ರಜ್ವಲ್ ರೇವಣ್ಣ ನಿಂದ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳು ಮುಂದೆ ಬಂದು ಆರೋಪಿ ತಪ್ಪಿಸಿ ಕೊಳ್ಳದಂತೆ ದೂರು ನೀಡಬೇಕು, ಈ ಹೆಣ್ಣು ಮಕ್ಕಳ ಗುರುತನ್ನು ಎಸ್ಐಟಿ ಗುಪ್ತ ವಾಗಿ ಇರಿಸಬೇಕು ಎಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಾಂಬಾ ಹೇಳಿದರು.

error: No Copying!