Spread the love

ಉಡುಪಿ: ದಿನಾಂಕ:02-02-2024(ಹಾಯ್ ಉಡುಪಿ ನ್ಯೂಸ್)

ಶ್ರೀ ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ (ರಿ) ಬನ್ನಂಜೆ ಇವರ ವತಿಯಿಂದ ದಿನಾಂಕ:03-02-2024 ರಂದು ಮಧ್ಯಾಹ್ನ ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ವಿಧ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ.

error: No Copying!