ಉಡುಪಿ: ದಿನಾಂಕ:03-01-2024(ಹಾಯ್ ಉಡುಪಿ ನ್ಯೂಸ್)
ನಿನ್ನೆ ರಾತ್ರಿ ಯಿಂದ ಉಡುಪಿಯಲ್ಲಿ ತುಂತುರು ಮಳೆಯಾಗುತ್ತಿದೆ. ವಾತಾವರಣದಲ್ಲಿ ಚಳಿಯ ಕೊರತೆಯಾಗಿದ್ದು ಇದೀಗ ಬಿದ್ದ ತುಂತುರು ಮಳೆಯಿಂದಾಗಿ ವಾತಾವರಣ ತಂಪಾಗಿದೆ.ಇಂದು ಉಡುಪಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತ್ತಿರುವ ನಗರದ ಜನ ಮಳೆಯಾಗಲಿ ಎಂದು ಆಶಿಸುತ್ತಿದ್ದಾರೆ