ಆಧುನಿಕ ಮಾಧ್ಯಮಗಳ ಪ್ರಮುಖರು (ಮುಖ್ಯವಾಗಿ ಟಿವಿ ಛಾನೆಲ್ ನವರು) ಜಮೀನ್ದಾರರ ಜೀತಕ್ಕೆ ಬಲಿಪಶುಗಳಾದ ಬಡವರೂ ಅಲ್ಲ, ಕೂಲಿ ಕಾರ್ಮಿಕರೂ ಅಲ್ಲ.
ಮಹಾಸ್ವಾರ್ಥಿಗಳೂ, ಪರಮ ಭ್ರಷ್ಟರೂ, ದೊಡ್ಡ ಕಾರ್ಪೋರೇಟ್ ಕುಳಗಳ ಮತ್ತು ದೊಡ್ಡ ಶ್ರೀಮಂತ ರಾಜಕೀಯ ಪಕ್ಷಗಳ ಪರ ಪಕ್ಷಪಾತಿಗಳೂ ಆದ ಲಜ್ಜಾ ರಹಿತ ಜೀತಜೀವಿಗಳು. ಆದ್ದರಿಂದ ಇವರಿಂದ ಸಾಮಾಜಿಕ ಜವಾಬ್ದಾರಿ, ಕರ್ತವ್ಯನಿಷ್ಠೆ, ಜನಪರ, ಪ್ರಜಾಪ್ರಭುತ್ವ ಪರ ವಿಷಯ ಬದ್ಧತೆ ಇತ್ಯಾದಿಗಳನ್ನು ನಿರೀಕ್ಷಿಸಲಾಗದು.
~ ಶ್ರೀರಾಮ ದಿವಾಣ , ಮೂಡುಬೆಳ್ಳೆ.