Spread the love

ಉಡುಪಿ: ದಿನಾಂಕ:27-10-2023(ಹಾಯ್ ಉಡುಪಿ ನ್ಯೂಸ್)

ಐಎಂಎ ರಾಜ್ಯ ಘಟಕ ಕೊಡ ಮಾಡುವ “ಬೆಸ್ಟ್ ಐಎಂಎ ಪ್ರೆಸಿಡೆಂಟ್” ಆಗಿ ಉಡುಪಿ ಜಿಲ್ಲೆಯ ಖ್ಯಾತ ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಡಾ.ಪಿ.ವಿ.ಭಂಡಾರಿಯವರು ಆಯ್ಕೆಯಾಗಿದ್ದಾರೆ.

error: No Copying!