Spread the love

ಹಾಂಗ್ ಝೌ : ದಿನಾಂಕ:30-09-2023 (ಹಾಯ್ ಉಡುಪಿ ನ್ಯೂಸ್) ಚೀನಾದ ಹಾಂಗ್ ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಇಂದು ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದಾರೆ.

ಮಿಕ್ಸೆಡ್ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿ.ಎಸ್ ಜೋಡಿ ಬೆಳ್ಳಿ ಪದಕ ಗೆದ್ದು ಕೊಂಡಿದೆ.

ಇದರೊಂದಿಗೆ ಭಾರತ ಶೂಟಿಂಗ್ ಸ್ಪರ್ಧೆಗಳಲ್ಲಿ 19 ಪದಕದೊಂದಿಗೆ ಒಟ್ಟಾರೆಯಾಗಿ 34 ಪದಕಗಳನ್ನು ಗೆದ್ದು ಕೊಂಡಂತಾಗಿದೆ.

error: No Copying!