ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವವನ್ನೂ ತ್ಯಾಗ ಮಾಡಿದ, ಬ್ರಿಟಿಷ್ ಸರ್ಕಾರವನ್ನು ಧಿಕ್ಕರಿಸಿ ಜೈಲು ಸೇರಿ ಬ್ರಿಟಿಷರಿಂದ ಹಿಂಸೆಯನ್ನು ಅನುಭವಿಸಿದ, ತಮ್ಮ ಜೀವವನ್ನೇ ಬಲಿದಾನ ನೀಡಿದ ಸ್ವಾತಂತ್ರ್ಯ ವೀರರೆಲ್ಲರನ್ನೂ ಸ್ಮರಿಸುತ್ತಾ, ಅವರೆಲ್ಲರಿಗೂ ಶಿರಬಾಗಿ ನಮಿಸುತ್ತ, ಭಾರತ ದೇಶ ಸರ್ವ ಧರ್ಮಗಳ ಶಾಂತಿ ಯ ಬೀಡಾಗಲಿ ಎಂದು ಹಾರೈಸುತ್ತಾ ತಮಗೆಲ್ಲರಿಗೂ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.