Spread the love

ಮುಲ್ಕಿ: ದಿನಾಂಕ:25-07-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲೆಯ ಹಿರಿಯ ಕ್ರಷಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಡುಬಿದ್ರಿ ,ಪಾದೆಬೆಟ್ಟು ಶ್ರೀ ಪೂವಪ್ಪ ಪೂಜಾರಿ(83) ಯವರನ್ನು ಇಂದು ಮುಲ್ಕಿಯ ಪುನರೂರು ಸಭಾಭವನದಲ್ಲಿ ಹೊಸ ಅಂಗಣ ಮಾಸ ಪತ್ರಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

error: No Copying!