Spread the love

ಪತ್ರಕ್ಕೂ ಬೇಡಿಕೆ ಬಂತು, ಶ್ವೇತವರ್ಣದ್ದಕ್ಕೆ!

ಹೊರಡಿಸಬೇಕಿದೆ ಬಿಳಿಪತ್ರದಲ್ಲಿ ಕಪ್ಪು ಚುಕ್ಕೆಗಳಿಂದ ಅನುಪಾತದ ಸಾರ;

ಕಡಿದ-ಬೆಳೆಸಿದ ಮರಗಳದ್ದು
ವಿಶ್ವಪರಿಸರ ದಿನಕ್ಕೆ.


-ಅಶ್ವಿನಿಲಾರೆನ್ಸ್, ಮೂಡುಬೆಳ್ಳೆ.

error: No Copying!