Spread the love

ಮೂಡುಬೆಳ್ಳೆ (ಕಾಪು): ಕಾಪು ತಾಲೂಕು ಬೆಳ್ಳೆ ಗ್ರಾಮದ ತಬೈಲ್ ನಲ್ಲಿರುವ ಪುರಾತನ ಬೆಳ್ಳೆ ಬ್ರಹ್ಮ ಬೈದರ್ಕಳ ಗರಡಿಯ ಅರ್ಚಕರಾದ ಸಂಜೀವ ಪೂಜಾರಿ ಜೂನ್ 28ರಂದು ನಿಧನರಾದರು.

ತಾಯಿ, ಪತ್ನಿ, ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿರುವ ಸಂಜೀವ ಪೂಜಾರಿಯವರ ಅಂತ್ಯ ಸಂಸ್ಕಾರ ಜೂನ್ 29ರಂದು ತಬೈಲ್ ನಲ್ಲಿರುವ ಬೆಳ್ಳೆ ಗರಡಿ ಮನೆಯಲ್ಲಿ ನಡೆಯಿತು.

error: No Copying!