HWcZOjXaAAA7iCd.jpg
Spread the love

ಬೆಂಗಳೂರು: ದಿನಾಂಕ:07-11-2026(ಹಾಯ್ ಉಡುಪಿ ನ್ಯೂಸ್) ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಸರ್ಕಾರ ಮಹಿಳೆಯರಿಗೆ ದೀಪಾವಳಿ ಸಿಹಿಸುದ್ದಿ ನೀಡಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರೂಪಾಯಿ ₹6,000 ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ದೈನಂದಿನ ಅಗತ್ಯಗಳ ಪೂರೈಕೆ ಹಾಗೂ ಕುಟುಂಬದ ಖರ್ಚು ನಿರ್ವಹಣೆಗೆ ಆಸರೆಯಾಗಲಿದೆ. ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮತ್ತಷ್ಟು ಬೆಂಬಲ ದೊರೆಯಲಿದೆ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

error: No Copying!