IMG-20261008-WA0070.jpg
Spread the love

ಬ್ರಹ್ಮಾವರ: ದಿನಾಂಕ:08-10-2026(ಹಾಯ್ ಉಡುಪಿ ನ್ಯೂಸ್) ತುಳುನಾಡಿನ ಪುತ್ರ ಸುಶಾಂತ್ ಬ್ರಹ್ಮಾವರ ಅವರಿಗೆ ಎಫ್. ಕೆ. ಸಿ.ಸಿ.ಐ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಜಿ ಅಧ್ಯಕ್ಷರಾದ ಶ್ರೀಮತಿ. ಉಮಾ ರೆಡ್ಡಿ ಅವರಿಂದ ಮೆಚ್ಚುಗೆ ಪತ್ರ ದೊರೆತಿದೆ.

ಸುಶಾಂತ್ ಬ್ರಹ್ಮಾವರ ಅವರು ಉಡುಪಿಯ ಯುವ ಉದ್ಯಮಿಯಾಗಿದ್ದು   ಸರ್ಕಾರಕ್ಕೆ ನೇರವಾಗಿ ಅವರಿಂದ ವ್ಯಾಪಾರಿಗಳಿಗೆ ಆಗುವ ನಷ್ಟಕ್ಕೆ ಸರ್ಕಾರಕ್ಕೆ ನೇರವಾಗಿ ಮತ್ತು ಎ.ಪಿ.ಎಂ.ಸಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿ ಎಷ್ಟೋ ಸುಳ್ಳು ಪ್ರಕರಣಗಳನ್ನು ತಮ್ಮ ಮೇಲೆ ಹೊತ್ತುಕೊಂಡು ಆರೋಪ ಎದುರಿಸುತ್ತಿರುವ ಅವರು ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಿ ಸುಶಾಂತ್ ಅವರು  ಇಂದು ಬೆಳೆದಿದ್ದಾರೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಅಧ್ಯಕ್ಷರಾದ ಉಮಾ ರೆಡ್ಡಿ ಅವರು ಮೆಚ್ಚುಗೆ ಪತ್ರ ಬರೆದಿದ್ದಾರೆ.ಇನ್ನು ಮುಂದೆ
ಸುಶಾಂತ್ ಅವರ ಹೋರಾಟ ರಾಷ್ಟ್ರಪತಿಯವರ ಬಳಿಗೆ ತಲುಪಲಿದೆ ಎಂದರು

ಹೊಸದಾಗಿ ನೇಮಕ ಆಗಿರುವ ಎಫ್. ಕೆ. ಸಿ. ಸಿ. ಐ ಹೊಸ ಅಧ್ಯಕ್ಷರಿಗೆ ಉಡುಪಿ ಹಾಗೂ ಮಂಗಳೂರು ವಾಣಿಜ್ಯ ಮತ್ತು ಕೈಗಾರಿಕೆ ವತಿಯಿಂದ  ಶ್ರೀಮತಿ ಉಮಾ ರೆಡ್ಡಿ ಅವರು ಅಭಿನಂದನೆ ಸಲ್ಲಿಸಿದರು..

error: No Copying!