IMG_20260930_141525.jpg
Spread the love

ಮಂಗಳೂರು: ದಿನಾಂಕ:30-09-2026(ಹಾಯ್ ಉಡುಪಿ ನ್ಯೂಸ್) ಎಮ್ ಆರ್ ಪಿ ಎಲ್ ಘಟಕದಲ್ಲಿ ಉಂಟಾದ ಭಾರೀ ಸ್ಫೋಟ ದಿಂದಾಗಿ ಬಜಪೆ ಪರಿಸರದಲ್ಲಿ ಕಂಪನದ ಅನುಭವವಾಗಿದೆ.ಜೋಖಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಹತ್ತಿರದ ಮನೆಗಳಿಗೆ ಹಾನಿಯಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು . ಸ್ಪೋಟಕ್ಕೆ ನಿಖರ ಕಾರಣ ಏನು ಎಂದು ಇನ್ನಷ್ಟೇ ತಿಳಿಯಬೇಕಿದೆ.

error: No Copying!