IMG_20260923_003108.jpg
Spread the love

ಬೆಂಗಳೂರು: ದಿನಾಂಕ:23-09-2026(ಹಾಯ್ ಉಡುಪಿ ನ್ಯೂಸ್) ಖಾಲಿ ಬೊಕ್ಕಸದ ನಡುವೆ ಸುಳ್ಳು ಆಶ್ವಾಸನೆಗಳ ಪ್ರಚಾರಕ್ಕೆ ಸೀಮಿತವಾಗಿರುವ ಈ ಭ್ರಷ್ಟ  ರಾಜ್ಯ ಕಾಂಗ್ರೆಸ್ ಸರ್ಕಾರದ ವಾಸ್ತವಗಳನ್ನು ರಾಜ್ಯ ಹಣಕಾಸು ಇಲಾಖೆಯ ಹೆಜ್ಜೆಗಳೇ ಬಹಿರಂಗಪಡಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವ್ಯಂಗ್ಯವಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಮತ್ತು ಅವರ ಸರ್ಕಾರ ಎಷ್ಟೇ ಪ್ರಯತ್ನಪಟ್ಟರೂ, ಶೂನ್ಯ  ಅಭಿವೃದ್ಧಿಯೊಂದಿಗೆ ರಾಜ್ಯದ ಪ್ರಗತಿ ಹಾಗೂ ಆಡಳಿತ ವ್ಯವಸ್ಥೆ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವುದನ್ನು ಜನರಿಂದ ಮುಚ್ಚಿಡುವುದು ಸಾಧ್ಯವಿಲ್ಲ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

error: No Copying!