IMG-20260823-WA0055.jpg
Spread the love

ಕುಂದಾಪುರ: ದಿನಾಂಕ:23-08-2026(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ(ಸಿಐಟಿಯು)
ಉಡುಪಿ ಜಿಲ್ಲಾ ಸಂಘಟನಾ ಸಮಾವೇಶ ಇಂದು ಕುಂದಾಪುರದ ಹಂಚು ಕಾರ್ಮಿಕ ಭವನ ದಲ್ಲಿ ನಡೆಯಿತು
ಅಕ್ಷರದಾಸೋಹ ನೌಕರರ ಸಂಘದ ರಾಜ್ಯ ಗೌರವ ಅಧ್ಯಕ್ಷರಾದ ಎಸ್ .ವರಲಕ್ಷೀ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಮಾರ್ಗದರ್ಶನ ನೀಡಿದರು. ಬಿಸಿಯೂಟ ಮುಖಂಡರಾದ ಉಷ,ಸುನಂದಾ, ರತ್ನ,ಜಯಶ್ರೀ ಕಾರ್ಕಳ ಸಿಐಟಿಯು ಉಡುಪಿ ಜಿಲ್ಲಾ ಮುಖಂಡರಾದ ಎಚ್.ನರಸಿಂಹ ಚಂದ್ರಶೇಖರ್. ವಿ.,ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು

error: No Copying!